ಪದ್ಯ (poem) · ಡಾ. ಎಚ್. ಎಸ್. ವೆಂಕಟೇಶಮೂರ್ತಿ (Dr. H.S. Venkateshamurthy)
ಪಠ್ಯFull text
**ಶುಭನುಡಿ** * ಶಾಲೆ ಮಗುವಿನ ಮನಸ್ಸು-ಪ್ರತಿಭೆ ಅರಳುವ ತಾಣ. * ಸ್ವಸ್ಥ ಸಮಾಜದ ಅಡಿಪಾಯ ತರಗತಿಗಳಲ್ಲಿ ನಿರ್ಮಾಣವಾಗುತ್ತದೆ. * ಎಲ್ಲ ಅನುಕೂಲಗಳಿರುವ ಶಾಲೆ, ಒಳ್ಳೆಯ ಶಿಕ್ಷಕರು ಮಕ್ಕಳ ಭಾಗ್ಯ. (These affirmations reflect that the school is a place for a child's mind and talents to blossom, the foundation of a healthy society is built in classrooms, and a well-equipped school with good teachers is a child's fortune.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಬೇಬಿ | be-bi | baby / child |
| ಬರಹ | ba-ra-ha | writing |
| ಕಾಮನಬಿಲ್ಲು | kaa-ma-na-bil-lu | rainbow |
| ಗ್ರಂಥಾಲಯ | gran-thaa-la-ya | library |
| ಅಚ್ಚು | ac-chu | mould / die, print |
| ಜೋಡಣೆ | jo-da-ne | arrangement, putting together |
| ಟೀಚರ್ | tee-char | teacher |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಬಿಟ್ಟಿರುವ ಸ್ಥಳಗಳನ್ನು ಸರಿಯಾದ ಪದಗಳಿಂದ ತುಂಬಿರಿ.
೧. ಬೇಬಿ ಬೇಬಿ ಮಕ್ಕಳ ........................ ಇರಬೇಕಮ್ಮ ಹೇಗೆ?
Answerಬರಹ
೨. ಬೆಳಗುವ ........................ ಸಾಲಿನ ಹಾಗೆ.
Answerದೀಪದ
೩. ಬಣ್ಣದ ........................ ಹಾಗೆ.
Answerಕಾಮನ ಬಿಲ್ಲಿನ
೪. ಬೇಬಿ ಬೇಬಿ ಗ್ರಂಥಾಲಯವು ........................ ಹೇಗೆ?
Answerಇರಬೇಕಮ್ಮ
ಆ) ಹೊಂದಿಸಿ ಬರೆಯಿರಿ.
‘ಅ’ — ‘ಬ’
೧) ಅರಳಿದ — ೧) ಆಂಟಿ (.................)
Answer೫
೨) ಕಾಮನ — ೨) ಅಚ್ಚು (.................)
Answer೩
೩) ಬೆಳಗುವ — ೩) ಬಿಲ್ಲು (.................)
Answer೪
೪) ಸಕ್ಕರೆ — ೪) ದೀಪ (.................)
Answer೨
೫) ಅಂಕಲ್ — ೫) ಹೂವು (.................)
Answer೧
ಇ) ಮಾದರಿಯಂತೆ ತಪ್ಪಾಗಿರುವ ಪದವನ್ನು ಅಡಿಗೆರೆ ಹಾಕಿ ಗುರುತಿಸಿ ಅದರ ಬದಲಿಗೆ ಸರಿಯಾದ ಪದವನ್ನು ಆವರಣದಲ್ಲಿ ಬರೆಯಿರಿ.
ಮಾದರಿ: ಅರಳಿದ ಮಲ್ಲಿಗೆ ತೋಟದ ಹಾಗೆ. (ಹೂವಿನ)
Answerಬೆಳಗುವ
೧. ಉರಿಯುವ ದೀಪದ ಸಾಲಿನ ಹಾಗೆ. (........................)
Answerಕಾಮನ
೨. ಬಣ್ಣದ ಚಾಟರ ಬಿಲ್ಲಿನ ಹಾಗೆ (........................)
Answerಅಚ್ಚಿನ
೩. ಸಕ್ಕರೆ ಗೊಂಬೆಯ ಜೋಡಣೆ ಹಾಗೆ (........................)
Answerಮುದ್ದಿನ
೪. ಸಿಟ್ಟಿನ- ಅಂಕಲ್, ಆಂಟಿ ಹಾಗೆ (........................)
ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧) ಓದುವ ಶಾಲೆ ಹೇಗಿರಬೇಕು?
Answerಓದುವ ಶಾಲೆ ಅರಳಿದ ಹೂವಿನ ತೋಟದ ಹಾಗಿರಬೇಕು.
..................................................................................................................................
Answerಮಕ್ಕಳ ಬರಹ ಬೆಳಗುವ ದೀಪದ ಸಾಲಿನ ಹಾಗಿರಬೇಕು.
೨) ಯಾವುದು ಬೆಳಗುವ ದೀಪದ ಸಾಲಿನ ಹಾಗಿರಬೇಕು?
Answerಶಾಲೆಯ ಚೀಲ ಬಣ್ಣದ ಕಾಮನ ಬಿಲ್ಲಿನ ಹಾಗಿರಬೇಕು.
..................................................................................................................................
Answerಗ್ರಂಥಾಲಯವು ಸಕ್ಕರೆ ಅಚ್ಚಿನ ಜೋಡಣೆ ಹಾಗೆ ಇರಬೇಕು.
೩) ಶಾಲೆಯ ಚೀಲ ಹೇಗಿರಬೇಕು?
Answerಪ್ರೀತಿಯ ಟೀಚರ್ ಮುದ್ದಿನ ಅಂಕಲ್, ಆಂಟಿ ಹಾಗಿರಬೇಕು.
..................................................................................................................................
೪) ಯಾವುದು ಸಕ್ಕರೆ ಅಚ್ಚಿನ ಜೋಡಣೆ ಹಾಗೆ ಇರಬೇಕು?
..................................................................................................................................
೫) ಪ್ರೀತಿಯ ಟೀಚರ್ ಹೇಗಿರಬೇಕು?
..................................................................................................................................
ಉ) ಪದ್ಯಭಾಗ ಪೂರ್ಣಗೊಳಿಸಿರಿ.
ಬೇಬಿ ಬೇಬಿ ಶಾಲೆಯ ಚೀಲ
...................................................................
Answerಇರಬೇಕಮ್ಮ ಹೇಗೆ?
...................................................................
Answer“ಬಣ್ಣದ-ಕಾಮನ ಬಿಲ್ಲಿನ ಹಾಗೆ!”
...................................................................
Answerಬೇಬಿ ಬೇಬಿ ಗ್ರಂಥಾಲಯವು
...................................................................
Answerಇರಬೇಕಮ್ಮ ಹೇಗೆ?
...................................................................
Answer“ಸಕ್ಕರೆ-ಅಚ್ಚಿನ
.................................. ಜೋಡಣೆ ಹಾಗೆ!
Answer“ಸಕ್ಕರೆ-ಅಚ್ಚಿನ
ಭಾಷಾಭ್ಯಾಸ
ಅ) ಸಮಾನಾರ್ಥಕ ಪದಗಳನ್ನು ಬರೆಯಿರಿ.
ದೀಪ – ..................... ಚೀಲ – ..................... ಹೂವು – .....................
Answerದೀಪ – __NOT_IN_TEXT__ ಚೀಲ – __NOT_IN_TEXT__ ಹೂವು – __NOT_IN_TEXT__
ಆ) ಈ ಪದಗಳನ್ನು ಉಪಯೋಗಿಸಿ ಸ್ವಂತ ವಾಕ್ಯ ರಚಿಸಿರಿ.
೧) ತೋಟ: .......................................................................................................
Model sentenceತೋಟ: ನಮ್ಮ ಮನೆಯ ಹಿಂದೆ ಒಂದು ಸುಂದರವಾದ ತೋಟವಿದೆ.
೨) ಬರಹ: ........................................................................................................
Model sentenceಬರಹ: ನನ್ನ ಸ್ನೇಹಿತನ ಬರಹ ತುಂಬಾ ಅಚ್ಚುಕಟ್ಟಾಗಿದೆ.
೩) ಕಾಮನಬಿಲ್ಲು: ..............................................................................................
Model sentenceಕಾಮನಬಿಲ್ಲು: ಮಳೆ ನಿಂತ ಮೇಲೆ ಆಕಾಶದಲ್ಲಿ ಕಾಮನಬಿಲ್ಲು ಕಾಣಿಸಿತು.
೪) ಟೀಚರ್: .....................................................................................................
Model sentenceಟೀಚರ್: ನಮ್ಮ ತರಗತಿಯ ಟೀಚರ್ ತುಂಬಾ ಪ್ರೀತಿಯಿಂದ ಪಾಠ ಹೇಳುತ್ತಾರೆ.
ಇ) ಬಿಡಿಸಿ ಬರೆಯಿರಿ.
೧) ನಮ್ಮೂರು= ...................................................
Answerನಮ್ಮ + ಊರು
೨) ಮಳೆಗಾಲ= ....................................................
Answerಮಳೆ + ಕಾಲ
೩) ಇರಬೇಕಮ್ಮ= ................................................
Answerಇರಬೇಕು + ಅಮ್ಮ
೪) ಗ್ರಂಥಾಲಯ= ................................................
Answerಗ್ರಂಥ + ಆಲಯ
ಈ) ಕೆಳಗಿನ ಪರಿಚ್ಛೇದಕ್ಕೆ ಸೂಕ್ತ ಶೀರ್ಷಿಕೆ ನೀಡಿ ಸೂಕ್ತ ಲೇಖನ ಚಿಹ್ನೆ ಬಳಸಿರಿ.
ಹುಡುಗನೊಬ್ಬ ಬೀದಿಯಲ್ಲಿ ಹೋಗುತ್ತಿದ್ದ ಅಂಗಡಿಯಿಂದ ಹಲಸಿನ ಹಣ್ಣಿನ ವಾಸನೆ ಬರುತ್ತಿತ್ತು ಬಾಲಕ ಗಕ್ಕನೆ ನಿಂತ ಇದನ್ನು ನೋಡಿ ಅಂಗಡಿಯವನು ಇಲ್ಲೇಕೆ ನಿಂತೆ ಎಂದ ಬಾಲಕ ನಿಲ್ಲಲು ಕಾರಣವಾದ ಅಂಶವನ್ನು ಹೇಳಿದ ಆಗ ಅಂಗಡಿಯವನು ನನ್ನ ಅಂಗಡಿಯಲ್ಲಿ ವಾಸನೆಗೂ ಬೆಲೆ ಎಂದು ಹೇಳಿ ಹಣ ಕೇಳಿದ ಆಗ ಬಾಲಕ ತನ್ನ ಜೇಬಿನಿಂದ ನಾಣ್ಯಗಳನ್ನು ತೆಗೆದು ಝಣಝಣ ಸದ್ದು ಮಾಡಿ ಮತ್ತೆ ಜೇಬಿಗೆ ಹಾಕಿದ ನಾನು ನಿನ್ನ ಹಣ್ಣಿನ ವಾಸನೆ ಸೇವಿಸಿದ್ದಕ್ಕೆ ನನ್ನ ನಾಣ್ಯದ ಸದ್ದೇ ಬೆಲೆ ಎಂದ ಅಂಗಡಿಯವ ಬಾಲಕನ ಜಾಣತನ ಮೆಚ್ಚಿ ಹಲಸಿನ ಹಣ್ಣು ನೀಡಿದ
Answerಶೀರ್ಷಿಕೆ: ಜಾಣ ಬಾಲಕ ಹುಡುಗನೊಬ್ಬ ಬೀದಿಯಲ್ಲಿ ಹೋಗುತ್ತಿದ್ದ. ಅಂಗಡಿಯಿಂದ ಹಲಸಿನ ಹಣ್ಣಿನ ವಾಸನೆ ಬರುತ್ತಿತ್ತು. ಬಾಲಕ ಗಕ್ಕನೆ ನಿಂತ. ಇದನ್ನು ನೋಡಿ ಅಂಗಡಿಯವನು, "ಇಲ್ಲೇಕೆ ನಿಂತೆ?" ಎಂದ. ಬಾಲಕ ನಿಲ್ಲಲು ಕಾರಣವಾದ ಅಂಶವನ್ನು ಹೇಳಿದ. ಆಗ ಅಂಗಡಿಯವನು, "ನನ್ನ ಅಂಗಡಿಯಲ್ಲಿ ವಾಸನೆಗೂ ಬೆಲೆ," ಎಂದು ಹೇಳಿ ಹಣ ಕೇಳಿದ. ಆಗ ಬಾಲಕ ತನ್ನ ಜೇಬಿನಿಂದ ನಾಣ್ಯಗಳನ್ನು ತೆಗೆದು ಝಣಝಣ ಸದ್ದು ಮಾಡಿ ಮತ್ತೆ ಜೇಬಿಗೆ ಹಾಕಿದ. "ನಾನು ನಿನ್ನ ಹಣ್ಣಿನ ವಾಸನೆ ಸೇವಿಸಿದ್ದಕ್ಕೆ ನನ್ನ ನಾಣ್ಯದ ಸದ್ದೇ ಬೆಲೆ," ಎಂದ. ಅಂಗಡಿಯವ ಬಾಲಕನ ಜಾಣತನ ಮೆಚ್ಚಿ ಹಲಸಿನ ಹಣ್ಣು ನೀಡಿದ.
ಭಾಷಾ ಚಟುವಟಿಕೆ
ಅ) ಧ್ವನಿ ವ್ಯತ್ಯಾಸ ಗುರುತಿಸಿ ಅರ್ಥವ್ಯತ್ಯಾಸ ತಿಳಿಯಿರಿ.
ಹಸು-ಆಕಳು | ಅಸು-ಪ್ರಾಣ
ಹರಳು-ಕಲ್ಲುಚೂರು | ಅರಳು-ವಿಕಾಸಗೊಳ್ಳು, ಬಿರಿಯು.
ಹಾವು-ಸರ್ಪ | ಆವು-ಆಕಳು
ಹೊರಳು-ತಿರುಗು | ಒರಳು- ರುಬ್ಬುವ ಕಲ್ಲು
ಹುಬ್ಬು-ಕಣ್ಣಿನ ಮೇಲಿನ ಕೂದಲು ಪ್ರದೇಶ | ಉಬ್ಬು-ಉಬ್ಬಿಹೋಗು, ಎತ್ತರ ಸ್ಥಳ
ಆ) ಕೆಳಗೆ ಪರಸ್ಪರ ಪೂರಕವಾಗಿರುವ ಪದಗಳನ್ನು ಸೇರಿಸಿ ಒಂದು ಪದಗಳ ಮಾಲೆ ಮಾಡಿರಿ.
ಮಾದರಿ: ವಿದ್ಯಾರ್ಥಿ-ಶಾಲೆ-ಶಿಕ್ಷಕರು-ತರಗತಿ-ಆಟದ ಮೈದಾನ- ಕ್ರೀಡಾ ಸಾಮಗ್ರಿ-ಪ್ರಯೋಗಾಲಯ-ಶಾಲೆಯ ಕೈತೋಟ-ಸಮವಸ್ತ್ರ- ವಿದ್ಯಾರ್ಥಿ ವೇತನ.
(ಈ ರೀತಿ ನಮ್ಮೂರು, ನಮ್ಮ ಮನೆ, ಇತ್ಯಾದಿ ವಿಷಯಗಳನ್ನಿಟ್ಟುಕೊಂಡು ‘ಪದಗಳ ಮಾಲೆ’ ಮಾಡಿರಿ.)
ಇ) ಗಲಿವರನ ಪ್ರವಾಸ, ಅಕ್ಬರ್ ಬೀರಬಲ್ಲರ ಕಥೆಗಳು, ತೆನಾಲಿ ರಾಮನ ಹಾಸ್ಯ ಪ್ರಸಂಗಗಳನ್ನು ಓದಿರಿ.
ಈ) ಮಗು ಮತ್ತು ಶಾಲೆಗೆ ಸಂಬಂಧಿಸಿದಂತೆ ಚುಟುಕುಗಳನ್ನು ಬರೆಯಿರಿ.
ಓದಿಗೆ ಮನ್ನಣೆ
* ಶಂ.ಗು. ಬಿರಾದಾರ, ಪಳಕಳ ಸೀತಾರಾಮ ಭಟ್ಟರವರ ಕವಿತೆಗಳನ್ನು ಓದಿರಿ.
* ಪತ್ರಿಕೆಯಲ್ಲಿ ಪ್ರಕಟವಾಗುವ ಚುಟುಕು ಹಾಸ್ಯಸಂಗತಿಗಳನ್ನು ಓದಿರಿ.