CRECT Education

Class 7 Kannada Lesson 4: Handwriting | KTBS Second Language – Practice & Quiz

Description

Practice the questions from Class 7 Kannada Second Language Lesson 4 — Handwriting (ಕೈ ಬರಹ).

ಗದ್ಯ (prose) · ಸಂಪಾದಿತ

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪ್ರಶ್ನೆಗಳು :

  1. (ಫಲಕಗಳಲ್ಲಿರುವ ವಿಷಯವನ್ನು ಓದಿ ಉತ್ತರ ಬರೆಯಿರಿ)

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಪಿಸುಮಾತಿನ ಗುಂಬಜ್ ಎಲ್ಲಿದೆ?

  2. ೨. ಗೋಳಗುಮ್ಮಟದ ಸುತ್ತಳತೆ (ವ್ಯಾಸ) ಎಷ್ಟು ಅಡಿ ಇದೆ?

  3. ೩. ಫರ್ಡಿನಂಡ್ ಕಿಟೆಲ್ ಯಾವ ದೇಶದವರು?

  4. ೪. ಫರ್ಡಿನಂಡ್ ಕಿಟೆಲ್ ರಚಿಸಿದ ನಿಘಂಟಿನ ಹೆಸರೇನು?

  5. ೫. ಫರ್ಡಿನಂಡ್ ಕಿಟೆಲ್ ರಚಿಸಿದ ನಿಘಂಟಿನಲ್ಲಿ ಎಷ್ಟು ಶಬ್ದಗಳಿವೆ?

  6. ೬. ಮೈಸೂರು ಅರಮನೆಯ ವಾಸ್ತುಶಿಲ್ಪಿಗಳು ಯಾರು?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಗೋಲಗುಂಬಜ್‌ನ ವಿಶೇಷವೇನು?

  2. ೨. ಕಾಳಿ ನದಿ ಎಲ್ಲಿ ಹುಟ್ಟಿ, ಯಾವ ಮಾರ್ಗವಾಗಿ ಹರಿಯುತ್ತದೆ?

  3. ೩. ಮೈಸೂರು ಅರಮನೆಯ ಸೊಬಗನ್ನು ವರ್ಣಿಸಿ.

  4. ೪. ಫರ್ಡಿನಂಡ್ ಕಿಟೆಲ್ ಭಾರತಕ್ಕೆ ಬಂದು ಮಾಡಿದ ಕೆಲಸವೇನು?

ಇ) ಕೆಳಗಿನ ಪ್ರಶ್ನೆಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಉತ್ತಮ ಕೈಬರಹದ ಲಕ್ಷಣಗಳನ್ನು ಪಟ್ಟಿಮಾಡಿರಿ.

II. ಭಾಷಾಭ್ಯಾಸಗಳು :

ಅ) ನಿಘಂಟಿನ ಸಹಾಯದಿಂದ ಈ ಪದಗಳಿಗೆ ಅರ್ಥ ಬರೆಯಿರಿ.

  1. ೧. ಸೌಧ -

  2. ೨. ನಿರ್ಮಾತೃ -

  3. ೩. ಹಸ್ತಪ್ರತಿ -

  4. ೪. ಪರಿಷ್ಕರಿಸಿ -

  5. ೫. ತಾಣ -

  6. ೬. ಪಾದ್ರಿ -

ಆ) ಕೆಳಗಿನ ಪದಗಳನ್ನು ಸ್ವಂತವಾಕ್ಯದಲ್ಲಿ ಬಳಸಿ ಬರೆಯಿರಿ.

  1. ೧. ಕಂಗೊಳಿಸು : ____________________________________________________________________

    Answer

    ಕಂಗೊಳಿಸು: ದೀಪಾವಳಿಯಂದು ಮನೆಯೆಲ್ಲಾ ಹಣತೆಗಳಿಂದ ಕಂಗೊಳಿಸುತ್ತಿತ್ತು.

  2. ೨. ಸಾವಕಾಶ : ____________________________________________________________________

    Answer

    ಸಾವಕಾಶ: ಮಳೆಯ ನಂತರ ನಾನು ಸಾವಕಾಶವಾಗಿ ಶಾಲೆಗೆ ಹೋದೆ.

  3. ೩. ಸಹಕಾರಿ : ____________________________________________________________________

    Answer

    ಸಹಕಾರಿ: ನಾವೆಲ್ಲರೂ ಸಹಕಾರಿಗಳಾಗಿ ಆಟವಾಡಿದೆವು.

  4. ೪. ಯಶಸ್ಸು : ____________________________________________________________________

    Answer

    ಯಶಸ್ಸು: ಕಠಿಣ ಪರಿಶ್ರಮದಿಂದ ನನ್ನ ಸ್ನೇಹಿತನಿಗೆ ಪರೀಕ್ಷೆಯಲ್ಲಿ ಯಶಸ್ಸು ದೊರಕಿತು.

  5. ೫. ವ್ಯಾಸಂಗ : ____________________________________________________________________

    Answer

    ವ್ಯಾಸಂಗ: ಸಂಜೆ ಐದರಿಂದ ಆರು ಗಂಟೆಯವರೆಗೆ ನಾನು ವ್ಯಾಸಂಗ ಮಾಡುತ್ತೇನೆ.

ಇ) ಕೆಳಗೆ ನೀಡಿರುವ ವಾಕ್ಯದಲ್ಲಿನ ಪದಗಳನ್ನು ಸರಿಯಾಗಿ ಜೋಡಿಸಿ ಅರ್ಥಪೂರ್ಣ ವಾಕ್ಯವಾಗಿ ಬದಲಿಸಿ ಬರೆಯಿರಿ.

  1. ೧. ಕಂಗೊಳಿಸುತ್ತದೆ ವೇಳೆ ರಾತ್ರಿ ಅರಮನೆ ವಿದ್ಯುದ್ದೀಪಗಳಿಂದ ಮೈಸೂರು.

  2. ೨. ನಿಘಂಟಿನ ಪ್ರಕಟಿಸಲಾಯಿತು ಹಸ್ತಪ್ರತಿಯನ್ನು ಪಂಡಿತರ ಪರಿಷ್ಕರಿಸಿ ನೆರವಿನಿಂದ.

  3. ೩. ತಾಣ ಕನ್ನಡ ಹಲವು ನಾಡು ನದಿಗಳ.

ಈ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

  1. ೧. ಅತ್ಯುತ್ತಮ = _______________ + _______________

  2. ೨. ಲಕ್ಷಾಂತರ = _______________ + _______________

  3. ೩. ವಿದ್ಯುದ್ದೀಪ = _______________ + _______________

  4. ೪. ಗೋಲಾಕಾರ = _______________ + _______________

ಉ) ಕೆಳಗಿನ ಪದಗಳಿಗೆ ಗ್ರಾಂಥಿಕ ರೂಪವನ್ನು ಬರೆಯಿರಿ.

  1. ೧. ಐತಿ -

  2. ೨. ಬಾಳ -

  3. ೩. ಗ್ವಾಡಿ -

  4. ೪. ಮ್ಯಾಲ -

  5. ೫. ಇದಕ -

  6. ೬. ಬಂದೈತಿ -

  7. ೭. ಒಳಗ -

  8. ೮. ಕೇಳಿಸ್ತೈತಿ -

  9. “ಕೆಟ್ಟ ಅಕ್ಷರದ ಬರವಣಿಗೆ ಅಪಕ್ವ ಮತ್ತು ಅಪೂರ್ಣ ಶಿಕ್ಷಣದ ಚಿಹ್ನೆ.”

  10. - ಮಹಾತ್ಮಾ ಗಾಂಧೀಜಿ

  11. ರಾಷ್ಟ್ರಕವಿ ಕುವೆಂಪು ಅವರ ಹಸ್ತಾಕ್ಷರವನ್ನು ಓದಿರಿ.

  12. (An image of handwritten Kannada poem by Kuvempu with title 'ಪ್ರಾತಃ ಸುಬಾರಿ [ಮಾನಸಗಂಗೋತ್ರಿಯ ಉದ್ಯಾನವೀಧಿಯಲ್ಲಿ]')

  13. **ಪೂರಕ ಓದು :** ಡಿ.ಎಸ್. ಕರ್ಕಿಯವರ 'ಲಿಪಿ ಲತೆ' ಓದಿರಿ.

Interactive Lab