ಗದ್ಯ (prose) · ಸಮಿತಿ ರಚನೆ (Committee-authored)
ಪಠ್ಯFull text
"ದೇಶ ತಿರುಗು - ಕೋಶ ಓದು" — "Travel the country, read books." A beautiful Kannada proverb printed at the end of the story, emphasizing that real education comes from a balance of seeing the world and studying literature.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಕಂಪ್ಯೂಟರ್ | kam-pyoo-tar | computer |
| ಶೌಚಾಲಯ | shau-chaa-la-ya | toilet, washroom |
| ಆಲಿಸು | aa-li-su | listen attentively |
| ಫೋಟೋ | pho-to | photograph |
| ಆಯಾಸ | aa-yaa-sa | fatigue, tiredness, effort |
| ಚುಕ್ ಬುಕ್ ಚುಕ್ ಬುಕ್ | chuk buk chuk buk | the sound of a moving train |
| ಖುಷಿ | khu-shi | happiness, joy |
| ವ್ಯವಸ್ಥೆ | vya-vas-the | arrangement, facility |
| ಇಚ್ಛೆ | ich-che | desire, wish |
ಟಿಪ್ಪಣಿnotes
- ಟಿಕೆಟ್ – ಪ್ರಯಾಣ ಅಥವಾ ಪ್ರವೇಶಕ್ಕಾಗಿ (ಹಣಪಡೆದು) ಅನುಮತಿ ನೀಡುವ ಚೀಟಿ.
- ಟಿಕೆಟ್ ಕೌಂಟರ್– ಪ್ರಯಾಣ ಅಥವಾ ಪ್ರವೇಶಕ್ಕಾಗಿ ಅನುಮತಿ ನೀಡುವ ಚೀಟಿಕೊಡುವ ಜಾಗ.
- ಪ್ಲಾಟ್‌ಫಾರಂ – ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ.
- ಲಗೇಜ್‌ರೂಮ್ – ವಸ್ತು ಅಥವಾ ಇತರೆ ಸಾಮಗ್ರಿಗಳನ್ನು ಇಡುವ ಕೊಠಡಿ.
- ಭರತ – ಭಾರತವನ್ನಾಳಿದ ಒಬ್ಬ ಪ್ರಸಿದ್ಧ ಚಕ್ರವರ್ತಿ. ಬಾಹುಬಲಿಯ ಅಣ್ಣ.
- ಬಸದಿ – ಜೈನ ದೇವಾಲಯ.
- ರೈಲು ಕಂಬಿ – ರೈಲು ಹೋಗುವುದಕ್ಕೆ ಜೋಡಿಸಿರುವ ಕಂಬಿಗಳು.
- ಅಬ್ಬಬ್ಬಾ – ಆಶ್ಚರ್ಯ, ಮೆಚ್ಚುಗೆ, ತಿರಸ್ಕಾರ ಇತ್ಯಾದಿಗಳನ್ನು ಸೂಚಿಸುವ ಒಂದು ಶಬ್ದ.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಮಕ್ಕಳೆಲ್ಲರು ಎಲ್ಲಿಗೆ ಪ್ರವಾಸ ಹೋಗಲು ಸಿದ್ಧರಾದರು ?
Answerಮಕ್ಕಳೆಲ್ಲರು ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ಧರಾದರು.
೨. 'ಪ್ಲಾಟ್‌ಫಾರಂ' ಎಂದರೇನು?
Answerಪ್ಲಾಟ್‌ಫಾರಂ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಸ್ಥಳ.
೩. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು?
Answerರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ, ಮಧು ಮತ್ತು ರಾಜು ಅವರ ಜೊತೆ ಸಂವಾದ ನಡೆಸಿದರು.
೪. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?
Answerರೈಲು ಚುಕ್ ಬುಕ್ ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ.
ಆ. ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ ಬರುತ್ತದೆ?
Answerಬೆಳಗೊಳ ಬೆಟ್ಟದಲ್ಲಿರುವ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ. ಆದ್ದರಿಂದ ಅವುಗಳನ್ನು ನೋಡುತ್ತಿದ್ದರೆ ಭಕ್ತಿಯು ಉಕ್ಕಿ ಬರುತ್ತದೆ.
೨. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ?
Answerರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ, ಲಗೇಜು ರೂಮ್, ಶೌಚಾಲಯ, ಕುಡಿಯುವ ನೀರು ಮತ್ತು ಹೋಟೆಲ್ ಮೊದಲಾದ ಸೌಲಭ್ಯಗಳಿರುತ್ತವೆ.
ಇ. ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು.?
೧. "ನಿಮ್ಮದು ಯಾವೂರು ಮಕ್ಕಳೇ?"
Answerಕೆನಡಿ
ಯಾರು? ............................................................................................
Answerಮಕ್ಕಳಿಗೆ
ಯಾರಿಗೆ? ............................................................................................
Answerಮಕ್ಕಳು
೨. "ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ?"
Answerಮಧು
ಯಾರು? ............................................................................................
Answerಕಾರ್ತಿಕ್
ಯಾರಿಗೆ? ............................................................................................
Answerರಾಜು
೩. "ಅದೋ ರೈಲು ಬಂದೇ ಬಿಟ್ಟಿತು."
ಯಾರು? ............................................................................................
ಯಾರಿಗೆ? ............................................................................................
ಈ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.
೧. ಇವರೆಲ್ಲರೂ ನಮ್ಮಂತೆಯೇ.................................. ಹೊರಟಿರುವವರೆ ಗುರುಗಳೆ.
Answerಪ್ರವಾಸಕ್ಕೆ
(೧. ಪ್ರಯಾಣಕ್ಕೆ ೨. ಪ್ರವಾಸಕ್ಕೆ ೩. ಕೆಲಸಕ್ಕೆ ೪. ಸ್ಥಳಗಳಿಗೆ)
೨. ಕಂಬಿಗಳ ಮೇಲೆ .................................. ಚಲಿಸುತ್ತದೆ.
(೧. ಬಸ್ಸು ೨. ರೈಲು ೩. ವಿಮಾನ ೪. ದೋಣಿ)
೩. ಮೂರ್ತಿಗಳ ಮುಖದಲ್ಲಿ ..................................ಯ ಭಾವನೆಯು ಎದ್ದು ಕಾಣುತ್ತದೆ.
(೧. ಕ್ರೂರತೆ ೨. ಶಾಂತತೆ ೩. ವಿಧೇಯತೆ ೪. ಗಂಭೀರತೆ)
ಉ. ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆಯಿರಿ
ಅ (೧. ಹಂಪಿ, ೨. ಶ್ರವಣಬೆಳಗೊಳ, ೩. ವಿಜಯಪುರ, ೪. ಬೆಂಗಳೂರು) — ಆ (ಗೊಮ್ಮಟೇಶ್ವರ ವಿಗ್ರಹ, ಕಲ್ಲಿನರಥ, ವಿಧಾನಸೌಧ, ಗೋಲ್‌ಗುಂಬಜ್, ತಾಜ್‌ಮಹಲ್)
ಭಾಷಾ ಚಟುವಟಿಕೆ
ಅ. ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ.
ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ.
ವಿಧಾನಸೌಧ ಯಾವ ಊರಿನಲ್ಲಿದೆ?
Answerವಿಧಾನಸೌಧ ಬೆಂಗಳೂರಿನಲ್ಲಿದೆ.
೧. ಮಕ್ಕಳು ಮೈಸೂರಿಗೆ ಪ್ರವಾಸ ಹೋದರು.
೨. ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ.
೩. ಮೇರಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಳೆ.
ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ.
ಪ್ರವಾಸ - ............................................................................................
Answerಪ್ರವಾಸ: ನಮ್ಮ ಶಾಲೆಯಿಂದ ಪ್ರವಾಸಕ್ಕೆ ಹೋದೆವು.
ಸಂಭಾಷಣೆ - ............................................................................................
Answerಸಂಭಾಷಣೆ: ನಾನು ಸ್ನೇಹಿತನೊಂದಿಗೆ ಸಂಭಾಷಣೆ ಮಾಡಿದೆ.
ಅದ್ಭುತ - ............................................................................................
Answerಅದ್ಭುತ: ಆ ಚಿತ್ರ ಅದ್ಭುತವಾಗಿತ್ತು.
ನಮಸ್ಕರಿಸು - ............................................................................................
Answerನಮಸ್ಕರಿಸು: ನಾನು ಗುರುಗಳಿಗೆ ನಮಸ್ಕರಿಸಿದೆ.
ಇ. ಸ್ವೀಕೃತ (ಬಳಕೆಯಲ್ಲಿರುವ) ಪದ ರೂಪ ಗಮನಿಸಿ. (A table showing common English loan words used in Kannada):
ಪ್ಲೇಟ್, ಕ್ಲಾರ್ಕ್, ಲಗೇಜ್‌ರೂಮ್, ಕಂಪ್ಯೂಟರ್, ರೈಲ್, ಡಾಕ್ಟರ್
ಕ್ಲಾಸ್, ಸ್ಕ್ರೂ, ಫೋಟೋ, ಸ್ಕೂಲ್, ಡ್ರೆಸ್, ಕಂಡಕ್ಟರ್
ಪ್ಲಾಟ್‌ಫಾರಂ, ಟಿಕೆಟ್‌ಕೌಂಟರ್, ಬ್ಯಾಗ್, ಪೊಲೀಸ್, ಇಂಜಿನಿಯರ್, ಡ್ರೈವರ್
ಈ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ.
ಮಾದರಿ : ಕೇಳು - ಕೇಳಿಯಾನು - ಕೇಳಿಯಾರು
ಹೇಳು : ............................................ ............................................
Answerಹೇಳು - ಹೇಳಿಯಾನು - ಹೇಳಿಯಾರು
ಹೋಗು : ............................................ ............................................
Answerಹೋಗು - ಹೋಗಿಯಾನು - ಹೋಗಿಯಾರು
ಬೇಡು : ............................................ ............................................
Answerಬೇಡು - ಬೇಡಿಯಾನು - ಬೇಡಿಯಾರು
ಮಾಡು : ............................................ ............................................
Answerಮಾಡು - ಮಾಡಿಯಾನು - ಮಾಡಿಯಾರು
ಉ. ಮಾದರಿಯಂತೆ ಪದ ಬಳ್ಳಿ ರಚಿಸಿ
Answerಮರ-ರಸ-ಸರ-ರಥ
ಮಾದರಿ : ಮರ-ರಸ-ಸರ-ರಥ
Answerಜನಕ - ಕನಸು - ಸುರ - ರಥ
ಜನಕ : ............................................ ............................................
Answerವನಜ - ಜಲ - ಲತೆ - ತೆರೆ
ವನಜ : ............................................ ............................................
Answerಭವನ - ನಗರ - ರಸ - ಸರ
ಭವನ : ............................................ ............................................
ಬಳಕೆ ಚಟುವಟಿಕೆ
೧. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ
೨. ನೀವು ನೋಡಿರುವ ವಾಹನಗಳ ಚಿತ್ರಗಳನ್ನು ಸಂಗ್ರಹಿಸಿ ಚಿತ್ರಕೋಶ ಸಿದ್ಧಪಡಿಸು.
೩. ಚಿತ್ರಗಳನ್ನು ಗಮನಿಸಿ. ಇಬ್ಬರ ನಡುವೆ ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆಯಿರಿ.
(An illustration shows a doctor sitting at a desk examining a patient with a stethoscope. Below are alternating blank lines for a dialogue):
ವೈದ್ಯ : ............................................................................................
ರೋಗಿ : ............................................................................................

(On the next page, an illustration labeled 'ಚಿತ್ರ - ೨' shows a bus conductor standing in a bus, taking money and handing a ticket to a seated passenger. Below are alternating blank lines for a dialogue):
ಕಂಡಕ್ಟರ್ : ............................................................................................
ಪ್ರಯಾಣಿಕ : ............................................................................................

೪. ಯಾರು-ಯಾವ ಮಾತನ್ನು ಹೇಳಿರಬಹುದು? ಗೆರೆ ಎಳೆದು ಹೊಂದಿಸು.
ಅ (೧. ಶಿಕ್ಷಕ, ೨. ದರ್ಜಿ, ೩. ರೈತ, ೪. ವೈದ್ಯ, ೫. ಹೂವಾಡಗಿತ್ತಿ) — ಬ (ನಿಮಗೆ ಎಷ್ಟು ದಿನಗಳಿಂದ ಜ್ವರವಿದೆ?, ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ, ಮಾರಿಗೆ ಹತ್ತು ರೂಪಾಯಿ, ಈ ಪಾಠ ಓದಿಕೊಂಡು ಬನ್ನಿ, ನಿನಗೆ ಅಂಗಿ ಹೊಲಿಯಲು ೨ ಮೀಟರ್ ಬಟ್ಟೆ ಬೇಕು)
೫. ತರಗತಿಯಲ್ಲಿನ ಎಲ್ಲ ಮಕ್ಕಳು ಸೇರಿ ಶಿಕ್ಷಕರ ಸಹಾಯದಲ್ಲಿ ಅಂತ್ಯಾಕ್ಷರಿ (ಹಾಡು, ಪದ, ಹೆಸರು ಇತ್ಯಾದಿ) ಆಟ ಆಡಿ.
(A closing text box featuring children reading reads):
ಜಾಣ ಮರಿ
ನೀನೀಗ ಅಪರಿಚಿತ ಸನ್ನಿವೇಶಗಳಲ್ಲಿನ ಸಂಭಾಷಣೆ ಮತ್ತು ಸಂವಾದಗಳನ್ನು ಆಲಿಸಿ ಅರ್ಥಮಾಡಿಕೊಳ್ಳ ಬಲ್ಲೆಯಲ್ಲವೇ?