ಪದ್ಯ (poem) · ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ)
ಪಠ್ಯFull text
"ಕಾಯಕವೇ ಕೈಲಾಸ." — "Work is worship."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಒರತೆ | — | ನೀರು ಜಿನುಗುವ ತಗ್ಗು ತೆರ - ರೀತಿ ನಾವೆ - ದೋಣಿ, ನೀರಿನ ಮೇಲೆ ಪ್ರಯಾಣ ಮಾಡಲು ಬಳಸುವ ಸಾಧನ ವಿಭು - ದೇವರು, ಪರಮಾತ್ಮ, ಒಡೆಯ ಹಣತೆ - ದೀಪ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಯಾವುದು ಉರಿಯಲಿಲ್ಲ ಆರಲಿಲ್ಲ?
Answerಬಾಳ ಹಣತೆಯು ಉರಿಯಲಿಲ್ಲ ಆರಲಿಲ್ಲ.
೨. ಯಾವುದು ಮುಳುಗಲಿಲ್ಲ ತೇಲಲಿಲ್ಲ?
Answerಬಾಳ ನಾವೆಯು ಮುಳುಗಲಿಲ್ಲ ತೇಲಲಿಲ್ಲ.
೩. ಯಾವುದನ್ನು ನಾವು ದೇವರಲ್ಲಿ ಬೇಡಿಕೊಳ್ಳಬೇಕು?
Answerಇರವಿಗೊಂದು ಗುರಿಯನ್ನು ತೋರಲು ನಾವು ದೇವರಲ್ಲಿ ಬೇಡಿಕೊಳ್ಳಬೇಕು.
೪. ನಾವು ಏನೆಂದು ಹಾಡಿಕೊಳ್ಳಬೇಕು?
Answerಬದುಕಿಗೊಂದು ಅರ್ಥ ತೋರಿಸುವಂತೆ ಹಾಡಿಕೊಳ್ಳಬೇಕು.
೫. ಸಿದ್ಧಯ್ಯ ಪುರಾಣಿಕ ಅವರ ಕಾವ್ಯನಾಮ ಯಾವುದು?
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಉರಿಯಲಿಲ್ಲ ________________________________________
Answerಆರಲಿಲ್ಲ ಬಾಳ ಹಣತೆ ಹೇ ಪ್ರಭೋ!
________________________________________
Answerಬತ್ತಲಿಲ್ಲ ತುಂಬಲಿಲ್ಲ ಬಾಳ ಒರತೆ ಹೇ ವಿಭೋ !
________________________________________ ಹೇ ವಿಭೋ !
Answerಬತ್ತಲಿಲ್ಲ ತುಂಬಲಿಲ್ಲ ಬಾಳ ಒರತೆ
೨. ಇರವಿಗೊಂದು ________________________________________
Answerಗುರಿಯ ತೋರು
________________________________________
Answerಇದನೆ ಬೇಡಿಕೊಳ್ಳುವೆ !
________________________________________ ಹಾಡಿಕೊಳ್ಳುವೆ !
Answerಅದನೆ