ಪದ್ಯ · ಚಂದ್ರಶೇಖರ ಪಾಟೀಲ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಎಲ್ಲೆಲ್ಲೂ ಏನೆಂದು ಉಸಿರಬೇಕು?
Answerಎಲ್ಲೆಲ್ಲೂ ನಮ್ಮ ನುಡಿ ಕನ್ನಡ ಎಂದು ಉಸಿರಬೇಕು.
೨. ಕೈಯ ತುಂಬ ಏನು ಬೇಕು?
Answerಕೈಯ ತುಂಬ ಕೆಲಸ ಬೇಕು.
೩. ನೇಸರ ಏನನ್ನು ಬಿತ್ತಬೇಕು?
Answerನೇಸರ ತನ್ನ ಬೆಳಕನ್ನು ಬಿತ್ತಬೇಕು.
೪. ಎದೆಯ ತುಂಬ ಯಾವುದು ತುಳುಕಬೇಕು?
Answerಎದೆಯ ತುಂಬ ಪ್ರೀತಿಯ ಬೆಳದಿಂಗಳು ತುಳುಕಬೇಕು.
ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.
೧. ಎಲ್ಲೆಲ್ಲೂ _________________
Answerಎಲ್ಲೆಲ್ಲೂ ಉಸಿರಬೇಕು
_________________
Answerನಮ್ಮ ನುಡಿ ಕನ್ನಡ
_________________
Answerಸಿರಿನಾಡನು ಕಟ್ಟಲಿಕ್ಕೆ
_________________ಸಂಗಡ
Answerಬರ್ರಿ ನಮ್ಮ ಸಂಗಡ
೨. ಮೈಯ _________________
Answerಮೈಯ ತುಂಬ ಬಟ್ಟೆಬೇಕು
_________________
Answerನೆತ್ತಿಗೊಂದು ಆಸರ
_________________
Answerಭೂಮಿ ತುಂಬ ಬಿತ್ತಬೇಕು
_________________ ನೇಸರ
Answerತನ್ನ ಬೆಳಕು ನೇಸರ