ಗದ್ಯ (prose) · ಡಾ. ಸೀ. ಹೊಸಬೆಟ್ಟು ಪುತ್ತೂರು.
ಪಠ್ಯFull text
"ಸತತ ಪ್ರಯತ್ನವೇ ಗೆಲುವಿನ ಗುಟ್ಟು." — The explicit moral printed at the end of the lesson: "Continuous effort is the secret to success." Additionally, the lesson highlights the proverb "ಸಾಧಿಸಿದರೆ ಸಬಳ ನುಂಗಬಹುದಂತೆ!" — meaning if one perseveres, they can achieve the impossible (literally, "If you persevere, you can even swallow an iron crowbar"). A perfect reminder of the power of grit and resilience.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
೧. ಜೇಡರಹುಳು ಯಾವ ಗುಣಗಳಿಗೆ ಆದರ್ಶವಾಗಿದೆ?
Answerಜೇಡರಹುಳು ಸಹನೆ ಮತ್ತು ಪ್ರಯತ್ನಶೀಲತೆ ಗುಣಗಳಿಗೆ ಆದರ್ಶವಾಗಿದೆ.
..........................................................................................................

೨. ಜೇಡರಹುಳು ಬಲೆ ನಿರ್ಮಿಸುವ ಕೆಲಸವನ್ನು ಹೇಗೆ ಮಾಡುತ್ತದೆ?
Answerಜೇಡರಹುಳು ಬಲೆ ನಿರ್ಮಿಸುವ ಕೆಲಸದಲ್ಲಿ ಹಲವು ಬಾರಿ ಸೋತು ನೆಲಕ್ಕೆ ಉರುಳಿದರೂ, ಸದ್ದಿಲ್ಲದೆ ಸಹನೆಯಿಂದ ತನ್ನ ಪ್ರಯತ್ನವನ್ನು ಮುಂದುವರೆಸಿ ಕೊನೆಗೆ ಬಲೆಯನ್ನು ನಿರ್ಮಿಸುತ್ತದೆ.
..........................................................................................................
Answerಜೇಡರಹುಳು ಬಲೆ ನಿರ್ಮಿಸುವ ಕೆಲಸದಲ್ಲಿ ಹಲವು ಬಾರಿ ಸೋತು ನೆಲಕ್ಕೆ ಉರುಳಿದರೂ, ಸದ್ದಿಲ್ಲದೆ ಸಹನೆಯಿಂದ ತನ್ನ ಪ್ರಯತ್ನವನ್ನು ಮುಂದುವರೆಸಿ ಕೊನೆಗೆ ಬಲೆಯನ್ನು ನಿರ್ಮಿಸುತ್ತದೆ.
೩. ಸೋತ ರಾಜನಿಗೆ ಜೇಡರಹುಳು ಯಾವ ರೂಪದಲ್ಲಿ ಕಂಡಿತು?
Answerಸೋತ ರಾಜನಿಗೆ ಜೇಡರಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತು ನೆಲಕ್ಕುರುಳಿ, ಮತ್ತೆ ಪ್ರಯತ್ನಿಸುವ ರೂಪದಲ್ಲಿ ಕಂಡಿತು.
..........................................................................................................
Answerಸೋತ ರಾಜನಿಗೆ ಜೇಡರಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತು ನೆಲಕ್ಕುರುಳಿ, ಮತ್ತೆ ಪ್ರಯತ್ನಿಸುವ ರೂಪದಲ್ಲಿ ಕಂಡಿತು.
೪. 'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು ಯಾವುದು?
Answer'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು 'ಸಾಧಿಸಿದರೆ ಸಬಳ ನುಂಗಬಹುದಂತೆ' ಎಂಬುದು.
..........................................................................................................
Answer'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು 'ಸಾಧಿಸಿದರೆ ಸಬಳ ನುಂಗಬಹುದಂತೆ' ಎಂಬುದು.
೫. 'ಗುರುವಾದ ಜೇಡರಹುಳು' ಕಥೆಯಿಂದ ಯಾವ ನೀತಿ ಕಲಿಯುವಿರಿ?
Answer'ಗುರುವಾದ ಜೇಡರಹುಳು' ಕಥೆಯಿಂದ ಸತತ ಪ್ರಯತ್ನವೇ ಗೆಲುವಿನ ಗುಟ್ಟು ಎಂಬ ನೀತಿಯನ್ನು ಕಲಿಯುತ್ತೇವೆ.