ಪದ್ಯ (poem) · ಡಿ. ಎಸ್. ಕರ್ಕಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
೧. ಲಿಪಿ ಲತೆ ಪದ್ಯವನ್ನು ರಚಿಸಿದವರು ಯಾರು?
೨. ಕನ್ನಡಕ್ಕರಗಳ ಬಳ್ಳಿಯನ್ನು ಕವಿ ಹೇಗೆ ವರ್ಣಿಸಿದ್ದಾರೆ?
Answerಕವಿ ಕನ್ನಡಕ್ಕರಗಳ ಬಳ್ಳಿಯನ್ನು ಚಂದದ ಬಳ್ಳಿಯೆಂದು ವರ್ಣಿಸಿದ್ದಾರೆ. ಅಕ್ಷರಗಳು ಮೊಗ್ಗು, ಹೂವು, ಕುಡಿ, ಹೀಚು, ಮಿಡಿ ಕಾಯ್ಗಳಂತೆ ಇದ್ದು, ಬಳ್ಳಿಯನ್ನು ಏರಿಹವು ಎಂದು ಹೇಳಿದ್ದಾರೆ.
೩. ಕನ್ನಡದ ಬಳ್ಳಿಯು ಎಲ್ಲೆಲ್ಲಿ ಸುಳಿದಿದೆ?
Answerಕನ್ನಡದ ಬಳ್ಳಿಯು ಕಲ್ಲಿನಲ್ಲಿ, ಕಾವ್ಯದಲ್ಲಿ, ಓಲೆಯಲ್ಲಿ, ಲೋಹದಲ್ಲಿ, ಭಿತ್ತಿಯಲ್ಲಿ ಸುಳಿದಿದೆ. ಚಾಲುಕ್ಯ, ಕಳಚೂರ್ಯ, ಹೊಯ್ಸಳ ಅರಸರ ಕಾಲದಲ್ಲೂ ಹರಡಿದೆ.
೪. ಕನ್ನಡಮ್ಮನ ಕೊರಳ ಸರಕೆ ಏನನ್ನು ಸಲ್ಲಿಸಬೇಕೆಂದು ಕವಿ ಆಶಿಸಿದ್ದಾರೆ?
Answerಕನ್ನಡಮ್ಮನ ಕೊರಳ ಸರಕೆ ಮಲ್ಲಿಗೆಯರಳವನ್ನು ಸಲ್ಲಿಸಬೇಕೆಂದು ಕವಿ ಆಶಿಸಿದ್ದಾರೆ.